Surprise Me!

ರಮಾನಾಥ್ ರೈ ಎಲ್ಲಾ ವಿಚಾರ ಕರಗತ ಮಾಡಿಕೊಂಡಿರುವ ಸರ್ವಜ್ಞ: ನಳಿನ್ ವ್ಯಂಗ್ಯ | Oneindia Kannada

2018-07-03 298 Dailymotion

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಬಿಜೆಪಿ ಹಾಗು ಕಾಂಗ್ರೆಸ್ ಮುಖಂಡರ ವಾಕ್ಸಮರ ಆರಂಭವಾಗಿದೆ. ನಾಯಕರ ಏಕಿಗೆ ತಿರುಗೇಟಿನ ಮಾತುಗಳು ಜಿಲ್ಲೆಯ ಜನರನ್ನು ರಂಜಿಸಲು ಆರಂಭಿಸಿವೆ. <br /> <br />MP Nalin Kumar Kateel slams Former minister Ramanath Rai . He mocked on Ramanath Rai and called him Omniscient.

Buy Now on CodeCanyon